ಗಣಪತಿ ದೇವರಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗೆ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಉತ್ತಮ.
Photo credit:Facebook, WDಗರಿಕೆ ಹುಲ್ಲಿನಲ್ಲಿ ಕ್ಯಾಲ್ಶಿಯಂ, ಫೈಬರ್ ಅಂಶ ಹೇರಳವಾಗಿದ್ದು ಮಧುಮೇಹಿಗಳಿಗೂ ಉಪಯುಕ್ತವಾಗಿದೆ.
ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.
ರೋಗ ನಿರೋಧಕ ಶಕ್ತಿ ಅಧಿಕವಾಗಿರುವ ಗರಿಕೆ ಹುಲ್ಲಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.