ದ್ರಾಕ್ಷಿ ತಿನ್ನುವಾಗ ಅದರ ಬೀಜವನ್ನು ಮುಲಾಜಿಲ್ಲದೇ ಉಗಿದುಬಿಡುತ್ತೇವೆ. ಆದರೆ ದ್ರಾಕ್ಷಿ ಬೀಜದಲ್ಲಿ ಆರೋಗ್ಯಕರ ಉಪಯೋಗಗಳಿದ್ದು, ಇದನ್ನು ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ.