ಫಲಾವ್, ಬಿರಿಯಾನಿ, ಗ್ರೇವಿಗಳಲ್ಲಿ ಹೆಚ್ಚಾಗಿ ಬಳಸುವ ಹಸಿರು ಬಟಾಣಿ ಅಥವಾ ಗ್ರೀನ್ ಪೀಸ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.
WDಹಸಿರು ಬಟಾಣಿಯಲ್ಲಿ ರೋಗನಿರೋಧಕ ಶಕ್ತಿ, ಫೈಬರ್ ಅಂಶ, ಕಬ್ಬಿಣದಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ.
ಹಸಿರು ಬಟಾಣಿ ನಮ್ಮ ಕಣ್ಣಿನ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಸಹಕಾರಿ. ಇದರ ಇತರ ಉಪಯೋಗಗಳು ಏನೆಲ್ಲಾ ನೋಡೋಣ.
ಹಸಿರು ಬಟಾಣಿ ನಮ್ಮ ಕಣ್ಣಿನ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಸಹಕಾರಿ. ಇದರ ಇತರ ಉಪಯೋಗಗಳು ಏನೆಲ್ಲಾ ನೋಡೋಣ.