ನಿಂಬೆ ಹಣ್ಣಿನ ಸಿಪ್ಪೆಯಿಂದ ಎಷ್ಟೆಲ್ಲಾ ಉಪಯೋಗವಿದೆ?!

ನಿಂಬೆಹಣ್ಣು ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುತ್ತೇವೆ. ನಿಂಬೆ ರಸ ಬಳಸಿ ಸಿಪ್ಪೆಯನ್ನು ಬಿಸಾಕಿ ಬಿಡುತ್ತೇವೆ.

Photo Credit: Krishnaveni K.

ಸಿಪ್ಪೆಯಲ್ಲೂ ಇದೆ ಪೋಷಕಾಂಶಗಳು

ಆದರೆ ಇನ್ನು ಮುಂದೆ ಸಿಪ್ಪೆ ಬಿಸಾಕುವ ಮೊದಲು ಅದರಲ್ಲಿರುವ ಆರೋಗ್ಯಕರ ಉಪಯೋಗಗಳನ್ನು ತಿಳಿದುಕೊಳ್ಳಿ .

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿಂಬೆ ರಸದಂತೇ ಸಿಪ್ಪೆಯೂ ಸಾಕಷ್ಟು ಉಪಯುಕ್ತವಾಗಿದೆ. ಅದರ ಉಪಯೋಗಗಳೇನು ನೋಡೋಣ.

ಬ್ಯಾಕ್ಟೀರಿಯಾ ವಿರೋಧಿ ಅಂಶವಿದೆ

ಸಲಾಡ್, ಪಾನೀಯದಲ್ಲಿ ಬಳಸಬಹುದು

ಅಡುಗೆ ಮನೆ ಶುಚಿಗೊಳಿಸಬಹುದು

ಶೂ ಪಾಲಿಶ್ ಆಗಿ ಬಳಸಬಹುದು

ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು

ನಿಂಬೆ ರಸದಂತೇ ಸಿಪ್ಪೆಯೂ ಸಾಕಷ್ಟು ಉಪಯುಕ್ತವಾಗಿದೆ. ಅದರ ಉಪಯೋಗಗಳೇನು ನೋಡೋಣ.