ಇದು ಮಾವಿನ ಹಣ್ಣಿನ ಸೀಸನ್ ಆಗಿದ್ದು, ಹಣ್ಣನ್ನು ನಾವು ಇಷ್ಟಪಟ್ಟು ತಿನ್ನುತ್ತೇವೆ. ಆದರೆ ಮಾವಿನ ಮರದ ಎಲೆಗಳು ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ. ಅವು ಯಾವುವು ನೋಡೋಣ.
Photo Credit: Social Media
ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಮಾವಿನ ಎಲೆಯನ್ನು ಹಾಕಿದರೆ ಚರ್ಮದ ಸಮಸ್ಯೆಗಳು ಬಾರದು
ತಲೆಗೆ ಮಾವಿನ ಎಲೆಯ ಕಷಾಯ ಮಾಡಿ ಬಳಸುವುದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ
ಮಧುಮೇಹಿಗಳು ಮಾವಿನ ಎಲೆಯ ಕಷಾಯ ಮಾಡಿ ಸೇವಿಸುವುದರಿಂದ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆಯಿರುವವರು ಮಾವಿನ ಎಲೆಯ ಕಷಾಯ ಮಾಡಿ ಸೇವಿಸಿದರೆ ಉತ್ತಮ
ಮಾವಿನ ಎಲೆಯನ್ನು ಒಣಗಿಸಿ ಅದನ್ನು ನೀರಿಗೆ ಹಾಕಿ ಸೇವಿಸುವುದರಿಂದ ಕಿಡ್ನಿ ಸಮಸ್ಯೆಗಳು ನಿವಾರಣೆಯಾಗುತ್ತದೆ
ಪ್ರತಿನಿತ್ಯ 150 ಎಂಎಲ್ ನಷ್ಟು ಮಾವಿನ ಎಲೆ ಕಷಾಯ ಮಾಡಿಕೊಂಡು ಕುಡಿದರೆ ತೂಕ ಇಳಿಸಬಹುದು
ನೆನಪಿರಲಿ, ಯಾವುದೇ ಮನೆ ಮದ್ದು ಪ್ರಯೋಗಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ