ಮಾವಿನ ಹಣ್ಣಿನ ಸಿಪ್ಪೆ ಬಿಸಾಡಬೇಡಿ

ಸಾಮಾನ್ಯವಾಗಿ ನಾವು ಮಾವಿನ ಹಣ್ಣಿನ ತಿರುಳು ಚಪ್ಪರಿಸಿ ಹೊರಗಿನ ಸಿಪ್ಪೆಯನ್ನು ಹಾಗಯೇ ಬಿಸಾಕುತ್ತೇವೆ. ಮಾವಿನ ಹಣ್ಣಿಿನ ಸಿಪ್ಪೆಯನ್ನು ಬಿಸಾಕುವ ಮೊದಲು ಅದರ ಆರೋಗ್ಯಕರ ಪ್ರಯೋಜನಗಳನ್ನು ತಿಳಿದುಕೊಳ್ಳಿ.

credit: WD, Social Media

ರಾಸಾಯನಿಕ ಬಳಸದ ಮಾವಿನ ಹಣ್ಣಿನ ಸಿಪ್ಪೆಯನ್ನು ಹಾಗೆಯೇ ಸೇವಿಸಬಹುದು

ಮಾವಿನ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ, ಫೈಬರ್, ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುತ್ತದೆ

ವಿಟಮಿನ್ ಇ ಅಂಶ ಹೇರಳವಾಗಿರುವುದರಿಂದ ಕಣ್ಣು, ಕೂದಲಿನ ಸಂರಕ್ಷಣೆಗೆ ಉತ್ತಮ

ಮಾವಿನ ತಿರುಳಿಗಿಂತ ಸಿಪ್ಪೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತದೆ.

ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಕ್ಯಾನ್ಸರ್ ನಿರೋಧಕ ಅಂಶವಿದೆ ಎಂದು ಅಧ್ಯಯನಗಳೇ ಹೇಳಿವೆ.

ಮಧುಮೇಹ ಇರುವವರೂ ಮಧುಮೇಹ ನಿಯಂತ್ರಿಸಲು ಮಾವಿನ ಹಣ್ಣಿನ ಸಿಪ್ಪೆಯನ್ನು ಸೇವಿಸಬೇಕು

ಸಿಪ್ಪೆ ಜೀರ್ಣಕ್ರಿಯೆ ಸುಗಮಗೊಳಿಸುವುದಲ್ಲದೆ, ನಮಗೆ ಹಸಿವು ಹೆಚ್ಚು ಮಾಡುತ್ತದೆ