ಈರುಳ್ಳಿ ಸೊಪ್ಪನ್ನು ಈ ಕಾರಣಕ್ಕೆ ತಿನ್ನಲೇಬೇಕು

ತರಕಾರಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಈರುಳ್ಳಿ ಸೊಪ್ಪಿನಲ್ಲಿ ಎಷ್ಟು ಆರೋಗ್ಯಕರ ಅಂಶವಿದೆ ಎಂಬುದು ನಿಮಗೆ ಗೊತ್ತಾ? ಅತ್ಯಧಿಕ ಪೋಷಕಾಂಶವಿರುವ ಈರುಳ್ಳಿ ಸೊಪ್ಪನ್ನು ಸೇವಿಸುವುದರ ಲಾಭಗಳೇನು ನೋಡೋಣ.

credit: social media

ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದ ಸಲ್ಫರ್ ಪ್ರಮಾಣ ಹೇರಳವಾಗಿದೆ.

ಸಲ್ಫರ್ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ.

ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದು ಡಯಾಬಿಟಿಸ್ ರೋಗಿಗಳು ಸೇವಿಸಬೇಕು

ಈರುಳ್ಳಿ ಸೊಪ್ಪಿನಲ್ಲಿ ಫೈಬರ್ ಪ್ರಮಾಣ ಹೆಚ್ಚಿದ್ದು, ಹಸಿವು ಹೆಚ್ಚಿಸುತ್ತದೆ.

ಕ್ಯಾರೊಟೊನಾಯಿಡ್ ಅಂಶ ಹೆಚ್ಚಿರುವ ಕಾರಣ ಕಣ್ಣಿನ ಸಂರಕ್ಷಣೆ ಮಾಡುತ್ತದೆ

ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಾ ಗುಣವಿದ್ದು, ಜ್ವರ ಕೆಮ್ಮಿನಂತಹ ರೋಗ ದೂರ ಮಾಡುತ್ತದೆ.

ಗಮನಿಸಿ, ಯಾವುದೇ ಪ್ರಯೋಗ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.