ಪಾಲಶ ಅಥವಾ ಮುತ್ತುಗದ ಎಲೆ, ಹೂವಿನಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿವೆ. ಇವುಗಳು ಭಾರತವಲ್ಲದೆ, ನಮ್ಮ ನೆರೆಹೊರೆಯ ದೇಶಗಳಲ್ಲೂ ಕಂಡುಬರುತ್ತವೆ.
Photo credit: Instagramಸಾಮಾನ್ಯವಾಗಿ ಕಾಡು ಪ್ರದೇಶದಲ್ಲಿ ಬೆಳೆಯುವ ಸಸ್ಯ ಪ್ರಬೇಧ ಇದಾಗಿದೆ. ಇವುಗಳಲ್ಲಿ ಕೆಂಪು ಹೂವು ಬಿಡುತ್ತವೆ.
ಪಾಲಶದಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಯಾವುದಕ್ಕೆಲ್ಲಾ ಉಪಯೋಗಿ ಇಲ್ಲಿ ನೋಡೋಣ.
ಪಾಲಶದಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳಿಂದ ಹಲವು ರೋಗಗಳನ್ನು ಗುಣಪಡಿಸಬಹುದು. ಯಾವುದಕ್ಕೆಲ್ಲಾ ಉಪಯೋಗಿ ಇಲ್ಲಿ ನೋಡೋಣ.