ಪಪ್ಪಾಯ ಹಣ್ಣಿನಲ್ಲಿ ಹೇರಳವಾಗಿ ಪೋಷಕಾಂಶವಿದ್ದು, ಅಗ್ಗದಲ್ಲಿ ಸಿಗುವ, ಎಲ್ಲರೂ ಇಷ್ಟಪಡುವ ಹಣ್ಣು ಇದಾಗಿದೆ.
Photo Credit: Krishnaveni K.ಪಪ್ಪಾಯ ಹಣ್ಣಿನಷ್ಟೇ ಅದರ ಬೀಜವೂ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳನ್ನು ತಂದುಕೊಡುತ್ತವೆ.
ಪಪ್ಪಾಯ ಹಣ್ಣಿನ ಬೀಜ ಸೇವನೆ ತೂಕ ಇಳಿಕೆಗೆ, ವಿಷಕಾರೀ ಅಂಶ ಹೊರಹಾಕಲು ಸಹಾಯ ಮಾಡುತ್ತದೆ. ಇದರ ಇತರ ಉಪಯೋಗಗಳೇನು ನೋಡೋಣ.
ಪಪ್ಪಾಯ ಹಣ್ಣಿನ ಬೀಜ ಸೇವನೆ ತೂಕ ಇಳಿಕೆಗೆ, ವಿಷಕಾರೀ ಅಂಶ ಹೊರಹಾಕಲು ಸಹಾಯ ಮಾಡುತ್ತದೆ. ಇದರ ಇತರ ಉಪಯೋಗಗಳೇನು ನೋಡೋಣ.