ಕಾಳು ಮೆಣಸು ನಮ್ಮ ಆಹಾರಗಳಲ್ಲಿ ಹೇರಳವಾಗಿ ಬಳಕೆ ಮಾಡುವ ಅತಿ ಆರೋಗ್ಯಕರ ವಸ್ತುವಾಗಿದೆ.
Photo Credit: Krishnaveni K.ಕಾಳುಮೆಣಸು ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಹೊಂದಿದ್ದು ಶೀತ, ಕೆಮ್ಮು ಇತ್ಯಾದಿ ರೋಗಗಳಿಗೆ ರಾಮಬಾಣ
ಕಾಳು ಮೆಣಸು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಯಾವೆಲ್ಲಾ ರೀತಿಯಲ್ಲಿ ಪರಿಣಾಮಕಾರಿ ಎಂದು ನೋಡೋಣ.
ಕಾಳು ಮೆಣಸು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಯಾವೆಲ್ಲಾ ರೀತಿಯಲ್ಲಿ ಪರಿಣಾಮಕಾರಿ ಎಂದು ನೋಡೋಣ.