ಬೇಸಿಗೆಯಲ್ಲಿ ದೇಹ ತಂಪಗಿಡುವಂತೆ ಆಹಾರ ಸೇವಿಸಬೇಕಾಗುತ್ತದೆ. ಹೀಗಾಗಿ ಹೇರಳವಾಗಿ ನೀರನಂಶವಿರುವ ಆಹಾರ ಸೇವಿಸಬೇಕಾಗುತ್ತದೆ.
Photo credit:WD, facebookದೇಹ ತಂಪಗಾಗಿಸುವ ಆಹಾರ ವಸ್ತುಗಳಲ್ಲಿ ಸಿಹಿ ಅಂಶವಿರುವ ಕಲ್ಲು ಸಕ್ಕರೆ ಕೂಡಾ ಒಂದು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.
ದೇಹ ತಂಪಗಾಗಿಸುವ ಜೊತೆಗೆ ಕಲ್ಲು ಸಕ್ಕರೆಯಿಂದ ದೇಹಕ್ಕೆ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
ದೇಹ ತಂಪಗಾಗಿಸುವ ಜೊತೆಗೆ ಕಲ್ಲು ಸಕ್ಕರೆಯಿಂದ ದೇಹಕ್ಕೆ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.