ಆರೋಗ್ಯಕ್ಕೂ ಪ್ರಯೋಜನಕಾರಿ ಗುಲಾಬಿ

ಸೌಂದರ್ಯ ವರ್ಧನೆಗೆ ಸ್ತ್ರೀಯರು ಮುಡಿಗೇರಿಸುವ ಗುಲಾಬಿ ಹೂ ಕೇವಲ ಅಷ್ಟಕ್ಕೇ ಸೀಮಿತವಲ್ಲ ಎಂಬುದು ಎಲ್ಲರಿಗೂ ತಿಳಿದಿರಲಿಕ್ಕಿಲ್ಲ.

Photo Credit: Krishnaveni K.

ಮೊಡವೆ ನಿವಾರಣೆ

ಪ್ರೀತಿಯ ಸಂಕೇತವಾಗಿ ನೀಡುವ ಗುಲಾಬಿ ಹೂಗಳು ಅನೇಕ ಆರೋಗ್ಯಕರ ಅಂಶಗಳನ್ನೂ ಹೊಂದಿದೆ.

ತುಟಿ ಬಣ್ಣ ವೃದ್ಧಿಸುವುದು

ಮುಖ್ಯವಾಗಿ ಲೈಂಗಿಕ ಜೀವನ ಸುಧಾರಣೆಗೆ, ಚರ್ಮದ ಕಾಂತಿಗೆ ಗುಲಾಬಿ ಹೂವನ್ನು ಬಳಸಲಾಗುತ್ತದೆ. ಇದರ ಉಪಯೋಗಗಳೇನು ನೋಡೋಣ.

ಚರ್ಮದ ಕಾಂತಿಗೆ ಉಪಯುಕ್ತ

ಕಾಮೋತ್ತೇಜಕ

ತೂಕ ಇಳಿಸಲು ಸಹಕಾರಿ

ಒತ್ತಡ, ಖಿನ್ನತೆಗೆ ಪರಿಹಾರ

ಪೈಲ್ಸ್ ನಿವಾರಣೆ

ಮುಖ್ಯವಾಗಿ ಲೈಂಗಿಕ ಜೀವನ ಸುಧಾರಣೆಗೆ, ಚರ್ಮದ ಕಾಂತಿಗೆ ಗುಲಾಬಿ ಹೂವನ್ನು ಬಳಸಲಾಗುತ್ತದೆ. ಇದರ ಉಪಯೋಗಗಳೇನು ನೋಡೋಣ.