ಬಾದಾಮಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದು ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸಲು ಅತ್ಯುತ್ತಮ ಆಹಾರ ವಸ್ತು.
Photo credit:Facebookಬಾದಾಮಿಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದ್ದು, ಚರ್ಮದ ಆರೋಗ್ಯಕ್ಕೂ ಉತ್ತಮ. ಆದರೆ ಸಿಪ್ಪೆ ತೆಗೆದ ಬಾದಾಮಿಯಿಂದ ಇನ್ನಷ್ಟು ಉಪಯೋಗವಿದೆ.
ನೀರಿನಲ್ಲಿ ನೆನೆ ಹಾಕಿ ಸಿಪ್ಪೆ ತೆಗೆದ ಬಾದಾಮಿ ಸೇವನೆ ಮಕ್ಕಳಿಗೆ ಮಾತ್ರವಲ್ಲ, ಮಧುಮೇಹಿ ರೋಗಿಗಳೂ ಅತ್ಯುತ್ತಮ. ನೆನೆಸಿದ ಬಾದಾಮಿಯ ಅದ್ಭುತ ಲಾಭಗಳು ಯಾವುವು ನೋಡಿ.
ನೀರಿನಲ್ಲಿ ನೆನೆ ಹಾಕಿ ಸಿಪ್ಪೆ ತೆಗೆದ ಬಾದಾಮಿ ಸೇವನೆ ಮಕ್ಕಳಿಗೆ ಮಾತ್ರವಲ್ಲ, ಮಧುಮೇಹಿ ರೋಗಿಗಳೂ ಅತ್ಯುತ್ತಮ. ನೆನೆಸಿದ ಬಾದಾಮಿಯ ಅದ್ಭುತ ಲಾಭಗಳು ಯಾವುವು ನೋಡಿ.