ಸೋಂಪು ಕಾಳು ನೆನೆಸಿ ಸೇವಿಸುವುದರ ಪ್ರಯೋಜನಗಳೇನು

ಆಹಾರ ಜೀರ್ಣವಾಗಲು ಜೀರಿಗೆಯಂತೇ ಸೋಂಪು ಕಾಳುಗಳು ಕೂಡಾ ಪರಿಣಾಮಕಾರಿ. ಅದರಲ್ಲೂ ಇದನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದೇನೆಂದು ನೋಡೋಣ.

Photo Credit: Social Media

ಸೋಂಪು ಕಾಳನ್ನು ಪ್ರತಿನಿತ್ಯ ರಾತ್ರಿ ನೆನೆಸಿಟ್ಟು ಅದರ ಕಾಳು ಮತ್ತು ನೀರಿನ ಸಮೇತ ಸೇವನೆ ಮಾಡಿ

ಸೋಂಪು ಕಾಳು ನೆನೆಸಿದ ನೀರನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ

ಸೋಂಪು ಕಾಳಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ನೆನೆಸಿದ ನೀರನ್ನು ಸೇವನೆ ಮಾಡಿ

ಸೋಂಪಿನಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದ್ದು, ಮೂಳೆಗಳ ಬಲವರ್ಧನೆಗೆ ಸಹಕಾರಿ

ಸೋಂಪು ಕಾಳುಗಳಲ್ಲಿ ವಿಟಮಿನ್ ಎ ಅಂಶವಿದ್ದು ಕಣ್ಣುಗಳ ಆರೋಗ್ಯ ಸಂರಕ್ಷಣೆ ಮಾಡುತ್ತದೆ

ಸೋಂಪು ಕಾಳನ್ನು ನೆನೆಸಿದ ನೀರನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

ಸೋಂಪು ಕಾಳನ್ನು ನೆನೆಸಿದ ನೀರು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು