ಬೆಳ್ಳುಳ್ಳಿ ಮೊಳಕೆಯೊಡೆದ ಮೇಲೂ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಮೊಳಕೆಯೊಡೆದ ತರಕಾರಿ ಆರೋಗ್ಯಕ್ಕೆ ಉತ್ತಮ. ಮೊಳಕೆಯೊಡೆದ ಬೆಳ್ಳುಳ್ಳಿಯಿಂದಾಗುವ ಪ್ರಯೋಜನಗಳೇನು ನೋಡೋಣ.