ಬೇಸಿಗೆ ಬಂತೆಂದರೆ ಎಳೆನೀರಿಗೆ ಬೇಡಿಕೆ ಹೆಚ್ಚುತ್ತದೆ. ದಾಹ ತೀರಿಸುವುದರ ಜೊತೆಗೆ ದೇಹ ತಂಪಗಾಗಿಸುವುದು ಎಳೆನೀರು.
Photo credit:Twitter, facebookಯಾವುದೇ ರಾಸಾಯನಿಕವಿಲ್ಲದ ನೈಸರ್ಗಿಕ ಪಾನೀಯ ಎಳೆನೀರು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿವೆ.
ಮೂತ್ರ ಸರಾಗವಾಗಲು, ಜೀರ್ಣ ಸರಾಗವಾಗಲು ಎಳೆನೀರು ಉತ್ತಮ. ಎಳೆನೀರಿನ ಉಪಯೋಗಗಳೇನು ನೋಡೋಣ.
ಮೂತ್ರ ಸರಾಗವಾಗಲು, ಜೀರ್ಣ ಸರಾಗವಾಗಲು ಎಳೆನೀರು ಉತ್ತಮ. ಎಳೆನೀರಿನ ಉಪಯೋಗಗಳೇನು ನೋಡೋಣ.