ಕಿಸ್ಕಾರ ಹೂವಿನಂತೆ ತೋರುವ ಅಶೋಕ ಹೂ ಮಧ್ಯkಮ ಗಾತ್ರದ ಮರದಲ್ಲಿ ಬಿಡುವ ಹೂ. ಇದರ ಬಗ್ಗೆ ನಿಮಗೆ ಗೊತ್ತಿರಬಹುದು.
Photo credit:Krishnaveni K.ಭಾರತೀಯರು ಈ ವೃಕ್ಷವನ್ನು ಪವಿತ್ರತೆಯ ಸಂಕೇತವಾಗಿ ಪರಿಗಣಿಸುತ್ತಾರೆ. ಈ ಮರದ ಹೂವು, ತೊಗಟೆ, ಸೊಪ್ಪು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ.
ವಿಶೇಷವಾಗಿ ಮಹಿಳೆಯರ ಮುಟ್ಟಿನ ನೋವು, ಸಮಸ್ಯೆಗಳಿಗೆ ಆಯುರ್ವೇದದಲ್ಲಿ ತಯಾರಿಸಲಾಗುವ ಔಷಧಿಗಳಿಗೆ ಇದನ್ನು ಬಳಸಲಾಗುತ್ತದೆ.
ವಿಶೇಷವಾಗಿ ಮಹಿಳೆಯರ ಮುಟ್ಟಿನ ನೋವು, ಸಮಸ್ಯೆಗಳಿಗೆ ಆಯುರ್ವೇದದಲ್ಲಿ ತಯಾರಿಸಲಾಗುವ ಔಷಧಿಗಳಿಗೆ ಇದನ್ನು ಬಳಸಲಾಗುತ್ತದೆ.