ಡ್ರಾಗನ್ ಫ್ರೂಟ್ ಎಂದರೆ ಇತ್ತೀಚೆಗಿನ ದಿನಗಳಲ್ಲಿ ಭಾರೀ ಜನಪ್ರಿಯವಾದ ಹಣ್ಣು. ಇದು ಅಷ್ಟೇ ದುಬಾರಿಯೂ ಹೌದು.
Photo Credit: Krishnaveni K.ಕೊಂಚ ಕೀವೀ ಹಣ್ಣಿನ ರುಚಿಯನ್ನೇ ಹೋಲುವ ಡ್ರಾಗನ್ ಫ್ರೂಟ್ ಆರೋಗ್ಯಕ್ಕೆ ಅಷ್ಟೇ ಉಪಯೋಗಿ.
ಡ್ರಾಗನ್ ಫ್ರೂಟ್ ನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳು ಯಾವುವು ನೋಡೋಣ.
ಡ್ರಾಗನ್ ಫ್ರೂಟ್ ನಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿದ್ದು, ಅವುಗಳು ಯಾವುವು ನೋಡೋಣ.