ನೀರಿಗೆ ಸ್ವಲ್ಪ ಉಪ್ಪು ಮಿಕ್ಸ್ ಮಾಡಿ ಸೇವಿಸಿ

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆಯಿದೆ. ಆದರೆ ಪ್ರತಿನಿತ್ಯ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಸೇವಿಸಿ ನೋಡಿ. ಇದರಿಂದ ಏನೆಲ್ಲಾ ಆರೋಗ್ಯಕರ ಉಪಯೋಗಗಳಿವೆ ತಿಳಿದುಕೊಳ್ಳಿ.

Photo Credit: Instagram, WD

ಪ್ರತಿನಿತ್ಯ ಒಂದು ಲೋಟ ನೀರಿಗೆ ಬ್ಲ್ಯಾಕ್ ಸಾಲ್ಟ್ ಬೆರೆಸಿ ಸೇವನೆ ಮಾಡುತ್ತಾ ಬನ್ನಿ

ಕಪ್ಪು ಅಥವಾ ಕಂದು ಉಪ್ಪು ಬಿಳಿ ಉಪ್ಪಿಗಿಂತಲೂ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ

ಪ್ರತಿನಿತ್ಯ ಉಪ್ಪು ನೀರಿನ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು

ಲೋ ಬಿಪಿಯಿಂದ ಬಳಲುತ್ತಿರುವವರು ಈ ರೀತಿ ಉಪ್ಪು ನೀರು ಸೇವನೆ ಮಾಡಬೇಕು

ಹೊಟ್ಟೆಯುಬ್ಬರ ಸಮಸ್ಯೆಯಿದ್ದರೆ ನೀರಿಗೆ ಉಪ್ಪು ಬೆರೆಸಿ ಸೇವನೆ ಮಾಡಿದರೆ ಉತ್ತಮ

ಉಪ್ಪು ನೀರಿನಿಂದ ನೈಸರ್ಗಿಕ ಖನಿಜಾಂಶಗಳು ಸಿಗುವುದುಲ್ಲದೆ ಕರುಳಿನ ಆರೋಗ್ಯ ವೃದ್ಧಿಯಾಗುತ್ತದೆ

ಉಪ್ಪು ನೀರು ಸೇವನೆಯಿಂದ ಜೀರ್ಣಕ್ರಿಯೆ ಸುಗಮವಾಗಿ ರೋಗ ಬಾರದಂತೆ ತಡೆಯುತ್ತದೆ