ನುಗ್ಗೆ ಸೊಪ್ಪು ಪೋಷಕಾಂಶಗಳ ನಿಧಿಯಾಗಿದೆ
ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಅವರ ಪ್ರಕಾರ, ನುಗ್ಗೆ ಸೊಪ್ಪು ಪೋಷಕಾಂಶಗಳ ನಿಧಿಯಾಗಿದೆ. ಇದು ವಿಟಮಿನ್ ಎ, ವಿಟಮಿನ್ ಬಿ 1 (ಥಯಾಮಿನ್), ಬಿ 2 (ರಿಬೋಫ್ಲಾವಿನ್), ಬಿ 3 (ನಿಯಾಸಿನ್), ಬಿ -6, ಫೋಲೇಟ್, ಆಸ್ಕೋರ್ಬಿ ಕ್ ಆಮ್ಲ (ವಿಟಮಿನ್ ಸಿ), ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತುವುಗಳಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
photo credit social media