ವಾರಕ್ಕೆ ಎರಡು ಸೀಬೆಕಾಯಿ ತಿಂದು ನೋಡಿ

ಸೀಬೆಕಾಯಿ ಅಗ್ಗದ ಬೆಲೆಗೆ ಸಿಗುವ ಬಹಳ ಪೋಷಕಾಂಶ ಭರಿತ ಹಣ್ಣಾಗಿದೆ. ಈ ಹಣ್ಣನ್ನು ತಿನ್ನುವುದುರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಹುದಾಗಿದೆ.

Photo Credit: Social Media

ಸೀಬೆಕಾಯಿಯಲ್ಲಿ ವಿಟಮಿನ್ ಸಿ,ಇ,ಇ, ಖನಿಜಾಂಶಗಳು, ಕಬ್ಬಿಣದಂಶ ಹೇರಳವಾಗಿದೆ.

ಮಧುಮೇಹಿಗಳೂ ಹಿತಮಿತವಾಗಿ ಸೀಬೆಕಾಯಿಯನ್ನು ಸೇವಿಸಲು ಯಾವುದೇ ಅಡ್ಡಿಯಿಲ್ಲ

ಕಬ್ಬಿಣದಂಶವಿರುವ ಕಾರಣ ರಕ್ತಹೀನತೆಯಿಂದ ಬಳಲುತ್ತಿರುವವರು ಸೀಬೆಕಾಯಿ ತಿಂದರೆ ಉತ್ತಮ

ಮುಟ್ಟಿನ ಸಮಯದಲ್ಲಿ ಕಂಡುಬರುವ ಹೊಟ್ಟೆ, ಕಿಬ್ಬೊಟ್ಟೆ, ಸೊಂಟ ನೋವಿಗೆ ಪರಿಹಾರ

ಕ್ಯಾಲ್ಶಿಯಂ, ಕಬ್ಬಿಣದಂಶ ಕೊರತೆಯಿಂದ ಕಂಡುಬರುವ ಸಾಮಾನ್ಯ ರೋಗಗಳಿಗೆ ಪರಿಹಾರ ನೀಡುತ್ತದೆ

ಅಪಾಯಕಾರಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣವೂ ಸೀಬೆಕಾಯಿಯಲ್ಲಿದೆ

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.