ಅವರೆಕಾಳನ್ನು ಪುರುಷರು ತಪ್ಪದೇ ಸೇವಿಸಬೇಕು
ಅವರೆಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಇದನ್ನು ಪುರುಷರು ತಪ್ಪದೇ ಈ ಕಾರಣಗಳಿಗೆ ಸೇವಿಸಬೇಕು.
Photo Credit: Instagram
ಅವರೆಕಾಳು ಮಾಂಸಖಂಡಗಳನ್ನು ಬಲಗೊಳಿಸಿ, ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ
ಪೊಟ್ಯಾಶಿಯಂ ಹೇರಳವಾಗಿದ್ದು ಮಾಂಸಖಂಡಗಳು ಹಿಡಿದುಕೊಂಡಂತೆ ಆಗಲ್ಲ
ಪುರುಷರಲ್ಲಿ ಹಾರ್ಮೋನ್ ಬೆಳವಣಿಗೆ ಮತ್ತು ವೀರ್ಯಾಣು ಸಂಖ್ಯೆ ವೃದ್ಧಿಸುತ್ತದೆ
ಫೈಬರ್ ಅಂಶ ಹೇರಳವಾಗಿದ್ದು ಪುರುಷರಿಗೆ ದೇಹದಿಂದ ವಿಷಕಾರಿ ಅಂಶ ತೆಗೆಯುತ್ತದೆ
ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಬಾರದಂತೆ ತಡೆಯುತ್ತದೆ
ಮೆದುಳಿನ ಬೆಳವಣಿಗೆ, ಮೂಡ್, ಏಕಾಗ್ರತೆ ವೃದ್ದಿಸುವ ಗುಣವಿದೆ
ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.