ಮಹಿಳೆಯರಲ್ಲಿಹೃದಯಾಘಾತ ಅಪಾಯ ಹೆಚ್ಚು

ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು

ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು

ಯುವಜನರಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆ

ಸಿಎಸಿ ಅಂಕಗಳು ಹೃದಯರಕ್ತನಾಳಗಳಲ್ಲಿ ಶೇಖರವಾದ ಕೊಬ್ಬಿನ ಮೊತ್ತದ ನೇರ ಅಂದಾಜನ್ನು ಒದಗಿಸಿದೆ.

ತರಕಾರಿ ಸೇವಿಸುವ ಮಹಿಳೆಯರು 40ರ ಆಸುಪಾಸಿನಲ್ಲಿ ರಕ್ತನಾಳಗಳಲ್ಲಿ ಲೋಳೆ ಅಥವಾ ಕೊಬ್ಬಿನ ಶೇಖರಣೆಯ ಪ್ರಮಾಣ ಕಡಿಮೆಯಾಗಿರುವುದನ್ನು ಅಧ್ಯಯನ ತಿಳಿಸಿದೆ.

ಕೊಬ್ಬಿನ ಶೇಖರಣೆಯಿಂದ ಹೃದಯಬೇನೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅಪಾಯ ಹೆಚ್ಚಿರುತ್ತದೆ.