ಹಿಂದಿನ ಕಾಲದಲ್ಲಿ ಆಹಾರ ತಯಾರಿಸಲು, ಸೇವನೆ ಮಾಡಲು ತಾಮ್ರದ ಪಾತ್ರೆ, ಲೋಟಗಳನ್ನೇ ಹೆಚ್ಚು ಬಳಕೆ ಮಾಡುತ್ತಿದ್ದರು.
Photo credit: Instagramಆಯುರ್ವೇದದ ಪ್ರಕಾರ ತಾಮ್ರದ ಪಾತ್ರದಲ್ಲಿ ನೀರು ಅಥವಾ ಯಾವುದೇ ಪಾನೀಯ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.
ಇದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳಾಗಲಿದ್ದು, ಅವು ಯಾವುವು ನೋಡೋಣ.
ಇದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳಾಗಲಿದ್ದು, ಅವು ಯಾವುವು ನೋಡೋಣ.