ಡ್ಯಾಂಡ್ರಫ್ ನಿವಾರಿಸಲು ಇಲ್ಲಿದೆ ಬೆಸ್ಟ್ ಮನೆಮದ್ದು
ತಲೆಹೊಟ್ಟು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಾಮಾನ್ಯ ಕೂದಲಿನ ಸಮಸ್ಯೆಯಾಗಿದೆ. ತಲೆಹೊಟ್ಟಿನಿಂದಾಗಿ ಕೂದಲು ಉರುರುವ ಸಮಸ್ಯೆ, ನೆತ್ತಿಯ ಸೋಂಕಿನ ಸಮಸ್ಯೆ ಕೂಡಾ ಕಾಡುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ ಯನ್ನು ಹೊಂದಿದ್ದು, ತಲೆಹೊಟ್ಟಿನ ಸಮಸ್ಯೆಗೆ ಆಮ್ಲಾ ಪೌಡರ್ ಅನ್ನು ಬಳಸುವುದರಿಂದ ನಿಮ್ಮ ನೆತ್ತಿಯಿಂದ ಹೆಚ್ಚುವರಿ ಎಣ್ಣೆ ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕುತ್ತದೆ, ತುರಿಕೆ ಸಂವೇದನೆಯನ್ನು ಶಾಂತಗೊಳಿಸುತ್ತದೆ.
photo credit social media