ಬೇಸಿಗೆ ರಜೆಗೆ ಭೇಟಿ ಕೊಡಬಹುದಾದ ಬೆಟ್ಟಗಳು

ಬೇಸಿಗೆ ರಜೆ ಬಂತೆಂದರೆ ಸಾಕು ಮಕ್ಕಳು ಶಾಲೆಗೆ ರಜಾ, ಪ್ರವಾಸ, ಊರು ಸುತ್ತುವ ಸಂಭ್ರಮದಲ್ಲಿರುತ್ತಾರೆ. ಬೇಸಿಗೆಯ ಬೇಗೆಯಿಂದ ಮುಕ್ತಿ ಪಡೆದು ತಂಪಾದ ವಾತಾವರಣದಲ್ಲಿ ಟ್ರಕ್ಕಿಂಗ್ ಮಾಡಬೇಕೆಂದರೆ ನಿಮಗೆ ಸೂಕ್ತವೆನಿಸುವ ಕೆಲವು ಬೆಟ್ಟಗಳು ಇಲ್ಲಿವೆ ನೋಡಿ.

credit: social media

ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲೇ ಇರುವ ನಂದಿಬೆಟ್ಟಕ್ಕೆ ಹೋಗುವುದು ಸುಲಭ

ಮೈಸೂರಿನ ಚಾಮರಾಜನಗರದ ಕೊಳ್ಳೇಗಾಲ ಭಾಗದಲ್ಲಿರುವ ಮಲೆ ಮಹದೇಶ್ವರ ಬೆಟ್ಟ

ಚಾಮರಾಜನಗರದ ಬಿಳಿಗಿರಿ ರಂಗ ಬೆಟ್ಟ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿ

ಚಿಕ್ಕಮಗಳೂರಿನ ಬಾಬಾ ಬುಡನ್ ಶ್ರೇಣಿಯಲ್ಲಿರುವ ಕೆಮ್ಮಣ್ಣುಗುಂಡಿ ಬೆಟ್ಟ

ಶಿವಮೊಗ್ಗದಲ್ಲಿರುವ ಆಗುಂಬೆ ಬೆಟ್ಟ ಅಪರೂಪದ ಸಸ್ಯ ಸಂಕುಲಗಳ ತಾಣ

ಉತ್ತರ ಕನ್ನಡ ಜಿಲ್ಲೆಯ ಯಾಣ ಪ್ರವಾಸ ಸಾಹಸ ಪ್ರಿಯರಿಗೆ ಇಷ್ಟವಾಗುವ ಸ್ಥಳ

ಬೆಂಗಳೂರಿನಿಂದ 56 ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಚಾರಣ ಪ್ರಿಯರಿಗೆ ಇಷ್ಟವಾಗಬಹುದು