ಮಹಿಳೆಯರಲ್ಲಿ ಬಿಳಿಮುಟ್ಟು ಅಥವಾ ಬಿಳಿಸೆರಗಿನ ಸಮಸ್ಯೆ ಸಹಜ. ಕೆಲವರಿಗೆ ಇದು ಅತಿಯಾಗಿದ್ದರೆ ಮತ್ತೆ ಕೆಲವರಿಗೆ ಸಹಜವಾಗಿರುತ್ತದೆ.
Photo credit:Twitter, facebookಬಿಳಿ ಮುಟ್ಟಿನ ಸಮಸ್ಯೆ ಸೋಂಕು ಇತ್ಯಾದಿ ಸಮಸ್ಯೆಗೆ ಕಾರಣವಾಗಬಹುದು. ಇಲ್ಲವೇ ಗರ್ಭಕೋಶಕ್ಕೆ ಸಂಬಂಧಿಸಿದ ಖಾಯಿಲೆಯ ಲಕ್ಷಣವಾಗಿರಬಹುದು.
ಹೀಗಾಗಿ ಬಿಳಿಮುಟ್ಟಿನ ಸಮಸ್ಯೆಯನ್ನು ಅಲಕ್ಷಿಸುವಂತಿಲ್ಲ. ಬಿಳಿಮುಟ್ಟಿನ ಸಮಸ್ಯೆಗೆ ಮನೆ ಮದ್ದು ಏನು ನೋಡೋಣ.
ಹೀಗಾಗಿ ಬಿಳಿಮುಟ್ಟಿನ ಸಮಸ್ಯೆಯನ್ನು ಅಲಕ್ಷಿಸುವಂತಿಲ್ಲ. ಬಿಳಿಮುಟ್ಟಿನ ಸಮಸ್ಯೆಗೆ ಮನೆ ಮದ್ದು ಏನು ನೋಡೋಣ.