ಹುಳಿತೇಗು ಸಮಸ್ಯೆಗೆ ಹೀಗೆ ಮಾಡಿ

ಇಂದಿನ ಜೀವನ ಮತ್ತು ಆಹಾರ ಶೈಲಿಯಿಂದಾಗಿ ಅಸಿಡಿಟಿ ಸಮಸ್ಯೆ ಎನ್ನುವುದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಾಮಾನ್ಯವಾಗಿದೆ.

Photo credit:Twitter, facebook

ಹೊತ್ತಿಗೆ ಸರಿಯಾಗಿ ಊಟ ಮಾಡಿ

ಅತಿಯಾದ ಜಿಡ್ಡು, ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆ, ಹೊತ್ತಿಗೆ ಸರಿಯಾಗಿ ಊಟ ಮಾಡದೇ ಇರುವುದು ಅಸಿಡಿಟಿ ಸಮಸ್ಯೆಗೆ ಕಾರಣವಾಗಬಹುದು.

ಮಸಾಲೆ ಆಹಾರ ಕಡಿಮೆ ಮಾಡಿ

ಅಸಿಡಿಟಿ ಪರಿಣಾಮ ಹುಳಿತೇಗು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವೇನು?

ಎಳೆನೀರು ಕುಡಿಯಿರಿ

ಶುಂಠಿ ಮತ್ತು ಉಪ್ಪು ಸೇವಿಸಿ

ಅನ್ನಕ್ಕೆ ತುಪ್ಪ ಬೆರೆಸಿ ಸೇವಿಸಿ

ತಿಳಿ ಮಜ್ಜಿಗೆ ಸೇವಿಸಿ

ನೀರು ಕುಡಿಯಿರಿ

ಅಸಿಡಿಟಿ ಪರಿಣಾಮ ಹುಳಿತೇಗು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವೇನು?