ನಮ್ಮ ಆಹಾರ ಶೈಲಿ ಅಥವಾ ಹೆಚ್ಚು ನೀರು ಸೇವಿಸದೇ ಇದ್ದಾಗ ಮೂತ್ರಿಸುವಾಗ ಉರಿಯ ಅನುಭವವಾಗಬಹುದು. ಇದರಿಂದ ಸಹಿಸಲಸಾಧ್ಯಿವಾದ ನೋವು, ಕಿರಿ ಕಿರಿ ಅನುಭವಿಸುತ್ತೇವೆ. ಹಾಗಿದ್ದರೆ ಉರಿಮೂತ್ರಕ್ಕೆ ತ್ವರಿತ ಪರಿಹಾರ ನೀಡುವ ಮನೆ ಮದ್ದುಗಳು ಏನು ನೋಡೋಣ.
credit: social media
ಮೂತ್ರದ ಸೋಂಕು ಅಥವಾ ಆಹಾರ ಶೈಲಿಯಿಂದಾಗಿ ಉರಿಮೂತ್ರ ಸಂಭವಿಸಬಹುದು.
ತಿಳಿ ಮಜ್ಜಿಗೆಗೆ ನಿಂಬೆ ರಸ ಮತ್ತು ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಸೇವಿಸಿ
ಒಂದು ಲೋಟ ನೀರಿಗೆ ಸ್ವಲ್ಪ ಸಕ್ಕರೆ ಸೇರಿಸಿಕೊಂಡು ಕುಡಿದರೆ ತ್ವರಿತವಾಗಿ ಶಮನವಾಗುತ್ತದೆ.
ಒಂದು ಚಮಚ ತುಪ್ಪಕ್ಕೆ ಅರ್ಧ ಚಮಚದಷ್ಟು ಸಕ್ಕರೆ ಸೇರಿಸಿ ಸೇವಿಸಿ ಬಳಿಕ ನೀರು ಕುಡಿಯಿರಿ
ಒಮ್ಮಿಂದಲೇ ಸಾಕಷ್ಟು ಪ್ರಮಾಣದಲ್ಲಿ ತಣ್ಣನೆಯ ನೀರು ಕುಡಿದರೆ ಕೆಲವು ಕ್ಷಣಗಳ ನಂತರ ಪರಿಹಾರ
ಜೀರಿಗೆ ಅಥವಾ ಧನಿಯಾ ಕಾಳು, ಇಲ್ಲವೇ ಮೆಂತ್ಯದ ಕಷಾಯ ಮಾಡಿಕೊಂಡು ಸೇವಿಸಿದರೆ ಉತ್ತಮ
ಎಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿದು ದೇಹ ತಂಪಗಾಗಿಸಿದರೆ ಉರಿ ಕಡಿಮೆಯಾಗುತ್ತದೆ