ನಾರಿನಂಶ ಅಧಿಕವಿರುವ ಆಹಾರ

ಇಂದಿನ ಜೀವನ ಶೈಲಿಯಿಂದಾಗಿ ಸಣ್ಣ ವಯಸ್ಸಿನವರಿಗೂ ಮಲಬದ್ಧತೆ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ.

Photo credit:Facebook

ಗೋದಿ, ಓಟ್ಸ್ ಹೆಚ್ಚು ಬಳಸಿ

ಮಲಬದ್ಧತೆ ಸಮಸ್ಯೆಯನ್ನು ಯಾರನ್ನೂ ಹೇಳಿಕೊಳ್ಳಲಾಗದೇ ನೋವು ಅನುಭವಿಸುವವರಿರುತ್ತಾರೆ. ಇದಕ್ಕೆ ಮನೆ ಮದ್ದು ಮಾಡಬಹುದು.

ಸಾಕಷ್ಟು ನೀರು ಸೇವಿಸಿ

ಎಷ್ಟೇ ಔಷಧಿ ಸೇವಿಸಿದರೂ ನಾವು ಸೇವಿಸುವ ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಲಬದ್ಧತೆಗೆ ಮನೆ ಮದ್ದು ಯಾವುದು ನೋಡೋಣ.

ನೆಲ್ಲಿಕಾಯಿ ಜ್ಯೂಸ್ ಉತ್ತಮ

ಪಚ್ಚೆ ಬಾಳೆಹಣ್ಣು ಮಲ ವಿಸರ್ಜನೆಗೆ ಸಹಕಾರಿ

ಮಜ್ಜಿಗೆ, ಫ್ಲ್ಯಾಕ್ಸ್ ಸೀಡ್ಸ್ ಮಿಶ್ರಣ ಸೇವಿಸಿ

ತುಪ್ಪ, ಹಾಲು ಹೇರಳವಾಗಿ ಬಳಸಿ

ಸೊಪ್ಪು ತರಕಾರಿ ಸೇವಿಸಿ

ಎಷ್ಟೇ ಔಷಧಿ ಸೇವಿಸಿದರೂ ನಾವು ಸೇವಿಸುವ ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಲಬದ್ಧತೆಗೆ ಮನೆ ಮದ್ದು ಯಾವುದು ನೋಡೋಣ.