ಡ್ರೈ ಸ್ಕಿನ್ ಇರುವವರು ಅರಸಿನ ಬಳಸಿ

ಇನ್ನೇನು ಬೇಸಿಗೆ ಬಂತು. ವಿಪರೀತ ಬೆವರು, ಇದರಿಂದಾಗಿ ಚರ್ಮವನ್ನು ಸಂರಕ್ಷಿಸುವುದೇ ದೊಡ್ಡ ಸವಾಲಿನ ಕೆಲಸ.

Photo credit:Twitter, facebook

ತೇವಭರಿತ ಚರ್ಮ ಇರುವವರಿಗೆ ಜೇನು ತುಪ್ಪ

ಚರ್ಮದ ಹೊಳೆಯುವ ಕಾಂತಿಗಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಅಡ್ಡಪರಿಣಾಮ ಮೈಮೇಲೆಳೆದುಕೊಳ್ಳುವ ಬದಲು ಮನೆಯಲ್ಲೇ ಮನೆ ಮದ್ದು ಮಾಡಿಕೊಳ್ಳಬಹುದು.

ಒಣಚರ್ಮದವರಿಗೆ ಓಲಿವ್ ಆಯಿಲ್

ಚರ್ಮದ ಕಾಂತಿಗಾಗಿ ಮನೆಯಲ್ಲೇ ನಾವು ಯಾವ ವಸ್ತು ಬಳಸಬಹುದು, ಏನು ಮಾಡಬಹುದು ಎಂದು ಇಲ್ಲಿ ನೋಡೋಣ.

ತೇವಾಂಶ ಚರ್ಮದವರಿಗೆ ಹಾಲಿನ ಕೆನೆ

ಸೆನ್ಸೆಟಿವ್ ಚರ್ಮ ಇದ್ದವರಿಗೆ ಸೌತೆಕಾಯಿ

ಒಣಚರ್ಮವಿದ್ದರೆ ಪಪ್ಪಾಯ ಪ್ಯಾಕ್

ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್

ಕಲೆ ಮಾಯಮಾಡಲು ಅಲ್ಯುವೀರಾ

ಚರ್ಮದ ಕಾಂತಿಗಾಗಿ ಮನೆಯಲ್ಲೇ ನಾವು ಯಾವ ವಸ್ತು ಬಳಸಬಹುದು, ಏನು ಮಾಡಬಹುದು ಎಂದು ಇಲ್ಲಿ ನೋಡೋಣ.