ಕೂದಲು ಉದುರುವುದಕ್ಕೆ ಇದು ಬೆಸ್ಟ್ ಮನೆಮದ್ದು

ಕೂದಲು ಉದುರುವ ಸಮಸ್ಯೆ ಅನೇಕರಿಗಿರುತ್ತದೆ. ಇದನ್ನು ತಡೆಗಟ್ಟಲು ಶ್ಯಾಂಪೂ, ಕಹಿಬೇವಿನ ರಸ ಬಳಸಿ ಮನೆಯಲ್ಲಿಯೇ ಈ ರೀತಿ ಮಾಡಿ.

Photo Credit: Instagram

ಒಂದು ಬೌಲ್ ನಷ್ಟು ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ

ಇದಕ್ಕೆ ಎರಡು ಬೌಲ್ ಆಗುವಷ್ಟು ನೀರು ಹಾಕಿ ಅರ್ಧ ಆಗುವಷ್ಟು ಕುದಿಸಿ

ಈಗ ಇದು ತಣಿದ ಬಳಿಕ ಸೋಸಿಕೊಂಡು ಬಾಟಲಿಗೆ ಹಾಕಿಡಿ

ಇದಕ್ಕೆ ಒಂದು ನಿಂಬೆ ಹಣ್ಣಿನ ರಸ, ಒಂದು ಪ್ಯಾಕೆಟ್ ಶ್ಯಾಂಪೂ ಹಾಕಿಡಿ

ಈಗ ಇದನ್ನು ಚೆನ್ನಾಗಿ ಕಲಸಿಕೊಂಡು ಇಟ್ಟುಕೊಳ್ಳಿ

ಇದನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ತಲೆ ಸ್ನಾನ ಮಾಡುತ್ತಿರಿ