ಬೇಸಿಗೆಯಲ್ಲಿ ಚರ್ಮ ತುರಿಕೆಗೆ ಇದೊಂದು ಮದ್ದು ಸಾಕು

ಬೇಸಿಗೆಯಲ್ಲಿ ಬೆವರು ಸಾಲೆ, ಕಜ್ಜಿಯಿಂದಾಗಿ ಚರ್ಮದಲ್ಲಿ ತುರಿಕೆ ಕಂಡುಬರುವುದು ಸಹಜ. ಇದನ್ನು ನಿವಾರಿಸಲು ಈ ಒಂದು ಮನೆ ಮದ್ದು ಮಾಡಿ ಸಾಕು.

Photo Credit: Instagram

ಮೊದಲು ಒಂದು ಬೌಲ್ ನಲ್ಲಿ ಒಂದು ಸ್ಪೂನ್ ಅರಿಶಿನ ಹಾಕಿ

ಇದಕ್ಕೆ ಎರಡು ಸ್ಪೂನ್ ನೀರು ಹಾಕಿ ದಪ್ಪ ಪೇಸ್ಟ್ ಮಾಡಿಕೊಳ್ಳಿ

ಇದನ್ನು ತುರಿಕೆಯಾಗುತ್ತಿರುವ ಜಾಗಕ್ಕೆ ಹಚ್ಚಿದರೆ ಸಾಕು

ಅದೇ ರೀತಿ ತೊಂಡೆಕಾಯಿ ಸೊಪ್ಪಿನಿಂದಲೂ ಮದ್ದು ಮಾಡಬಹುದು

ತೊಂಡೆಕಾಯಿ ಸೊಪ್ಪನ್ನು ಕೈಯಿಂದ ಕಿವುಚಿ ರಸ ತೆಗೆಯಿರಿ

ಈ ರಸವನ್ನು ತುರಿಕೆಯಾಗುತ್ತಿರುವ ಜಾಗಕ್ಕೆ ಹಚ್ಚಿದರೆ ತುರಿಕೆಯಾಗದು

ನೆನಪಿರಲಿ, ಈ ಮನೆ ಮದ್ದನ್ನು ತಜ್ಞ ವೈದ್ಯರ ಸಲಹೆ ಪಡೆದು ಬಳಸಿ