ಬಿಕ್ಕಳಿಕೆ ಸಮಸ್ಯೆ ಎನ್ನುವುದು ನಮ್ಮೆಲ್ಲರಿಗೂ ಸಾಮಾನ್ಯವಾಗಿದೆ. ಇದರಿಂದ ಎಲ್ಲರ ಎದುರು ಮುಜುಗರ ಅನುಭವಿಸುವ ಪರಿಸ್ಥಿತಿಯೂ ಇದೆ.
Photo credit: Instagramಬಿಕ್ಕಳಿಕೆ ಆರಂಭವಾದರೆ ನಿಲ್ಲಲು ಕೆಲವು ಸಮಯ ಬೇಕಾಗುತ್ತದೆ. ಹೀಗಾಗಿ ಕಿರಿ ಕಿರಿ ಅನುಭವಿಸುತ್ತೇವೆ.
ಬಿಕ್ಕಳಿಗೆ ನಿಲ್ಲಬೇಕೆಂದರೆ ಕೆಲವೊಂದು ಮನೆ ಮದ್ದುಗಳಿದ್ದು, ಅದು ಹೇಗೆ ಪರಿಣಾಮಕಾರಿ ನೋಡೋಣ.
ಬಿಕ್ಕಳಿಗೆ ನಿಲ್ಲಬೇಕೆಂದರೆ ಕೆಲವೊಂದು ಮನೆ ಮದ್ದುಗಳಿದ್ದು, ಅದು ಹೇಗೆ ಪರಿಣಾಮಕಾರಿ ನೋಡೋಣ.