ಬೇಧಿಗೆ ಮನೆ ಮದ್ದು ಏನು?

ಅಜೀರ್ಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾದುದು ಬೇಧಿ. ಇದರಿಂದ ನಾವು ಸಾಕಷ್ಟು ಕಿರಿ ಕಿರಿ ಅನುಭವಿಸುತ್ತೇವೆ.

Photo credit:WD, facebook

ಶುಂಠಿ ಚಹಾ

ಬೇಧಿಯಿಂದ ದೇಹ ನಿರ್ಜಲೀಕರಣಕ್ಕೊಳಗಾಗುವುದು, ಸುಸ್ತಾಗುವುದು, ಹೊರಗೆಲ್ಲೂ ಓಡಾಡದಂತಹ ಪರಿಸ್ಥಿತಿಯಾಗಬಹುದು.

ಬ್ಲ್ಯಾಕ್ ಟೀ

ಹೀಗಾಗಿ ಬೇಧಿಯಾಗುವುದನ್ನು ತಡೆಯಬೇಕಾದರೆ ನಾವು ಮನೆಯಲ್ಲಿಯೇ ಯಾವ ಮದ್ದು ಮಾಡಬಹುದು ಎಂದು ನೋಡಿ.

ಶುಂಠಿ ರಸ, ಉಪ್ಪು

ನಿಂಬೆರಸಕ್ಕೆ ಉಪ್ಪು ಬೆರೆಸಿ ಸೇವಿಸಿ

ದಾಳಿಂಬೆ ಸಿಪ್ಪೆಯ ಕಷಾಯ

ದಾಳಿಂಬೆ ಹಣ್ಣು ಸೇವಿಸಿ

ಎಳೆನೀರು ಸೇವಿಸಿ

ಹೀಗಾಗಿ ಬೇಧಿಯಾಗುವುದನ್ನು ತಡೆಯಬೇಕಾದರೆ ನಾವು ಮನೆಯಲ್ಲಿಯೇ ಯಾವ ಮದ್ದು ಮಾಡಬಹುದು ಎಂದು ನೋಡಿ.