ಬಾಯಿ ಹುಣ್ಣಿಗೆ ಮನೆ ಮದ್ದು

ಬಾಯಿ ಹುಣ್ಣು ಮೂರ್ತಿ ಚಿಕ್ಕದಾದರೂ ನಮ್ಮನ್ನು ಅತೀವ ಬಾಧೆಗೊಳಪಡಿಸುವ ಆರೋಗ್ಯ ಸಮಸ್ಯೆಯಾಗಿದೆ.

Photo credit:Twitter, facebook

ಬೇಕಿಂಗ್ ಸೋಡಾ ಪೇಸ್ಟ್ ಮಾಡಿ ಹಚ್ಚಿ

ದೇಹದಲ್ಲಿ ಉಷ್ಣ ಪ್ರಕೃತಿ ಹೆಚ್ಚಾದಾಗ ಸಾಮಾನ್ಯವಾಗಿ ಬಾಯಿ ಹುಣ್ಣಿನ ಸಮಸ್ಯೆ ಕಂಡುಬರುತ್ತದೆ. ಇದು ತೀವ್ರ ನೋವಿಗೆ ಕಾರಣವಾಗಬಹುದು.

ಮೆಂತೆಕಾಳನ್ನು ಜಗಿದು ಬಾಯಲ್ಲಿಟ್ಟುಕೊಳ್ಳುವುದು

ಬಾಯಿ ಹುಣ್ಣಿನಿಂದ ಮಾತನಾಡಲು, ಜಗಿಯಲು ಕಿರಿ ಕಿರಿಯಾಗಬಹುದು. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರವೇನು?

ಪೇರಳೆ ಗಿಡದ ಚಿಗುರು ಸೇವನೆ

ತೆಂಗಿನ ಎಣ್ಣೆ ಹಚ್ಚಿ

ತೆಂಗಿನ ಹಾಲು ಬಳಸಿ

ಅರಸಿನ ಹಚ್ಚಬಹುದು

ಕ್ಯಾಬೇಜ್ ಜ್ಯೂಸ್ ಮಾಡಿ

ಬಾಯಿ ಹುಣ್ಣಿನಿಂದ ಮಾತನಾಡಲು, ಜಗಿಯಲು ಕಿರಿ ಕಿರಿಯಾಗಬಹುದು. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರವೇನು?