ಮೂಗಿನಲ್ಲಿ ರಕ್ತ ಸ್ರಾವಕ್ಕೆ ಮನೆ ಮದ್ದು

ಅತಿಯಾದ ಉಷ್ಣತೆ ಅಥವಾ ಶೀತ ಪ್ರಕೃತಿಯಿದ್ದಾಗ ಮೂಗಿನಲ್ಲಿ ರಕ್ತಸ್ರಾವವಾಗುವ ಸಮಸ್ಯೆಯಾಗಬಹುದು.

Photo credit:Twitter, facebook

ಮೂಗಿನಲ್ಲಿ ರಕ್ತದೊತ್ತಡ ಹೆಚ್ಚಳದಿಂದ ಸ್ರಾವ

ಇದು ಮಕ್ಕಳಲ್ಲಿ ಅತೀ ಹೆಚ್ಚು ಕಂಡುಬರುತ್ತದೆ. ಮೂಗಿನಲ್ಲಿ ರಕ್ತಸ್ರಾವವಾದ ತಕ್ಷಣ ಗಾಬರಿಯಾಗಬೇಕಿಲ್ಲ.

ಶೀತದಿಂದಲೂ ರಕ್ತಸ್ರಾವವಾಗುತ್ತದೆ

ವೈದ್ಯರ ಬಳಿ ಹೋಗುವ ಮೊದಲು ನಾವು ತಕ್ಷಣವೇ ಮೂಗಿನಲ್ಲಿ ರಕ್ತಸ್ರಾವ ನಿಲ್ಲುವುದಕ್ಕೆ ಏನು ಮಾಡಬಹುದು ನೋಡೋಣ.

ಐಸ್ ಕ್ಯೂಬ್ ನ್ನು ಮೂಗಿನ ಮೇಲಿಡಿ

ಮೂಗಿನ ಒಳಗೆ ಐಸ್ ಇಡಬೇಡಿ

ಮೂಗು ಒತ್ತಿ ಹಿಡಿಯಬೇಡಿ

ಮೂಗಿನ ಬದಿ ಭಾಗ ಪಿಂಚ್ ಮಾಡಿ

ಹತ್ತಿ ಬಳಸಿ ಮೂಗು ಒರೆಸಿಕೊಳ್ಳಿ

ವೈದ್ಯರ ಬಳಿ ಹೋಗುವ ಮೊದಲು ನಾವು ತಕ್ಷಣವೇ ಮೂಗಿನಲ್ಲಿ ರಕ್ತಸ್ರಾವ ನಿಲ್ಲುವುದಕ್ಕೆ ಏನು ಮಾಡಬಹುದು ನೋಡೋಣ.