ಅತಿಯಾದ ಬಾಯಾರಿಕೆ ತಡೆಯಲು ಉಪಾಯಗಳು

ಕೆಲವೊಮ್ಮೆ ತಡೆಯಲರಾದಷ್ಟು ದಾಹವಾಗುತ್ತದೆ. ಏನು ಸೇವಿಸಿದರೂ ನಿಲ್ಲದಷ್ಟು ಬಾಯಾರಿಕೆ. ಹಾಗಿದ್ದರೆ ಅತಿಯಾದ ಬಾಯಾರಿಕೆ ತಡೆಯಲು ಮನೆಯಲ್ಲಿಯೇ ಮಾಡಬಹುದಾದ ಉಪಾಯಗಳೇನು ನೋಡೋಣ.

credit: social media

ಊಟದ ನಂತರ ಮಾವಿನ ಹಣ್ಣು ಸೇವನೆ ಮಾಡುವುದು ಉತ್ತಮ

ಕಲ್ಲಂಗಡಿ ಹಣ್ಣಿಗೆ ಜೀರಿಗೆ ಮತ್ತು ಉಪ್ಪು ಬೆರೆಸಿ ಸೇವಿಸಿದರೆ ಉತ್ತಮ

ರಾತ್ರಿಯಿಡೀ ನೆನೆಸಿದ ಧನಿಯಾ ನೀರನ್ನು ಸೋಸಿ ಕುಡಿದು ನೋಡಿ.

ಅಮೃತ ಬಳ್ಳಿ ಸೊಪ್ಪು ಅಥವಾ ಬೇರಿನ ಕಷಾಯ ಮಾಡಿಕೊಂಡು ಕುಡಿಯಿರಿ

ಮೊಸರಿಗೆ ಸ್ವಲ್ಪ ಬೆಲ್ಲ ಸೇರಿಸಿ ಸೇವಿಸಿದರೆ ಅತಿ ಬಾಯಾರಿಕೆ ನಿಯಂತ್ರಣವಾಗುತ್ತದೆ

ಮಾವಿನ ಎಲೆಯ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಉತ್ತಮ.