ಹಲ್ಲು ನೋವಿನಷ್ಟು ಕಿರಿ ಕಿರಿ ಮತ್ತೊಂದಿಲ್ಲ. ಹಲ್ಲು ಹುಳುಕಾಗಿ ನೋವಾಗಲು ಪ್ರಾರಂಭವಾದರೆ ತಕ್ಷಣಕ್ಕೆ ಏನು ಮಾಡಬಹುದು ನೋಡೋಣ.
Photo credit:Twitterಸಣ್ಣ ಮಟ್ಟಿಗೆ ನೋವಿದ್ದರೆ ದಂತ ವೈದ್ಯರಿಗೆ ಹೋಗುವ ಮೊದಲು ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ನೋವು ನಿವಾರಕ ಮಾತ್ರೆ ನುಂಗುವುದಕ್ಕಿಂತ ಮನೆ ಮದ್ದು ಉತ್ತಮ.
ಹಲ್ಲು ಹುಳುಕಾಗಿ ನೋವಾಗುತ್ತಿದ್ದರೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಯಾವ ರೀತಿ ಮದ್ದು ಮಾಡಬಹುದು ನೋಡೋಣ.
ಹಲ್ಲು ಹುಳುಕಾಗಿ ನೋವಾಗುತ್ತಿದ್ದರೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಯಾವ ರೀತಿ ಮದ್ದು ಮಾಡಬಹುದು ನೋಡೋಣ.