ಪದೇ ಪದೇ ಮೂತ್ರಿಸಬೇಕೆಂದಾಗುವುದು, ಉರಿ, ಮೈ ಕೈ ನೋವು, ಜ್ವರ ಇತ್ಯಾದಿ ಇದ್ದರೆ ಮೂತ್ರ ಸೋಂಕಿನ ಲಕ್ಷಣಗಳಾಗಿರುತ್ತವೆ.
Photo credit:Facebookಪದೇ ಪದೇ ಮೂತ್ರ ಸೋಂಕಿಗೊಳಗಾಗುತ್ತಿರುವುದು ಕಿಡ್ನಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.
ಹೀಗಾಗಿ ಮೂತ್ರ ಸೋಂಕು ತಡೆಗಟ್ಟಲು ನಾವು ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ನೋಡೋಣ.
ಹೀಗಾಗಿ ಮೂತ್ರ ಸೋಂಕು ತಡೆಗಟ್ಟಲು ನಾವು ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ನೋಡೋಣ.