ಪುರುಷರ ಬೊಕ್ಕ ತಲೆ ಸಮಸ್ಯೆಗೆ ಇಲ್ಲಿದೆ ಬೆಸ್ಟ್ ಪರಿಹಾರ

ಪುರುಷರಿಗೂ ತಲೆಕೂದಲಿನ ಸಮಸ್ಯೆಯಿದ್ದೇ ಇರುತ್ತದೆ. ಪುರುಷರ ಬೊಕ್ಕ ತಲೆಯ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವು ಮನೆ ಮದ್ದುಗಳು.

Photo Credit: Instagram

ಹಾರ್ಮೋನ್ ಅಥವಾ ಅನುವಂಶೀಯ ಕಾರಣಗಳಿಂದ ಕೂದಲು ಉದುರುತ್ತದೆ

ಕಾಲು ಲೀಟರ್ ನೀರಿಗೆ ನಾಲ್ಕೈದು ಲವಂಗ ಮತ್ತು ರೋಸ್ಮರಿ ಎಲೆ ಹಾಕಿ

ಇದನ್ನು ಚೆನ್ನಾಗಿ ಕುದಿಸಿಟ್ಟುಕೊಂಡು ತಣ್ಣಗಾದ ಬಳಿಕ ಬಾಟಲಿಗೆ ಹಾಕಿ

ಇದನ್ನು ಪ್ರತಿನಿತ್ಯ ನಿಮ್ಮ ತಲೆಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲು ಬೆಳೆಯುತ್ತದೆ

ತಲೆಗೆ ಅಲ್ಯುವೀರಾ ಜೆಲ್ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆದುಕೊಳ್ಳಿ

ಈರುಳ್ಳಿ ರಸವನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆ ಬಳಿಕ ತೊಳೆಯಿರಿ

ಗ್ರೀನ್ ಟೀಯಲ್ಲಿ ಕೂದಲು ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವಿರುತ್ತದೆ