ಅತಿ ಬಿಸಿ ಪಾನೀಯದಿಂದ ಕ್ಯಾನ್ಸರ್ ಬರುತ್ತದೆಯೇ?

ಪ್ರತಿನಿತ್ಯ ಅತಿಯಾದ ಬಿಸಿ ಕಾಫಿ, ಟೀ ಮುಂತಾದ ಪಾನೀಯ ಸೇವನೆಯಿಂದ ನಮಗೆ ಕ್ಯಾನ್ಸರ್ ನಂತಹ ಮಾರಕ ರೋಗ ಬರುತ್ತದೆಯೇ?

Photo credit:Facebook

ಅತಿ ಬಿಸಿ ಕಾಫಿ, ಟೀ

ವಿದೇಶೀ ಅಧ್ಯ ಯನಕಾರರು ಹೌದು ಎನ್ನುತ್ತಿದ್ದಾರೆ. 60 ಡಿಗ್ರಿ ಸೆಲ್ಶಿಯಸ್ ಗಿಂತ ಅಧಿಕ ತಾಪಮಾನದಲ್ಲಿ ಪ್ರತಿನಿತ್ಯ ಕಾಫಿ,ಟೀ ಸೇವನೆ ಮಾಡುವುದು ಕ್ಯಾನ್ಸರ್ ಗೆ ಕಾರಣವಾಗಬಹುದಂತೆ.

60 ಡಿಗ್ರಿ ಸೆಲ್ಶಿಯಸ್ ಗಿಂತ ಅಧಿಕ ಬಿಸಿ

ಪ್ರತಿನಿತ್ಯ 700 ಮಿಲಿಯನ್ ನಷ್ಟು ಬಿಸಿ ಚಹಾ ಸೇವನೆಯಿಂದ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವಿದೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.

ಬಿಸಿ ಪಾನೀಯದಿಂದ ಕ್ಯಾನ್ಸರ್

ಅನ್ನನಾಳದ ಕ್ಯಾನ್ಸರ್ ಅಪಾಯ

ವಿದೇಶೀ ಅಧ್ಯಯನಕಾರರ ಅಭಿಮತ

ಶೇ.90 ರಷ್ಟು ಕ್ಯಾನ್ಸರ್ ಅಪಾಯ

ನಾಲ್ಕು ನಿಮಿಷ ತಣ್ಣಗಾದ ಮೇಲೆ ಸೇವಿಸಿ

ಪ್ರತಿನಿತ್ಯ 700 ಮಿಲಿಯನ್ ನಷ್ಟು ಬಿಸಿ ಚಹಾ ಸೇವನೆಯಿಂದ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವಿದೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.