ಬೆಡ್ ಶೀಟ್ ಗಳನ್ನು ಎಷ್ಟು ದಿನಕ್ಕೊಮ್ಮೆ ತೊಳೆಯಬೇಕು

ನಾವು ಬಳಸುವ ಬೆಡ್ ಶೀಟ್ ಗಳು ಶುದ್ಧ ಮತ್ತು ಶುಚಿಯಾಗಿರಬೇಕು. ಇಲ್ಲದೇ ಹೋದರೆ ಸರಿಯಾಗಿ ನಿದ್ರೆಯೂ ಬಾರದು. ಬೆಡ್ ಶೀಟ್ ಗಳನ್ನು ಎಷ್ಟು ದಿನಕ್ಕೊಮ್ಮೆ ತೊಳೆಯಬೇಕು ಇಲ್ಲಿ ನೋಡಿ.

Photo Credit: Instagram

ವಾರಗಳ ಕಾಲ ಬೆಡ್ ಶೀಟ್ ತೊಳೆಯದೇ ಉಪಯೋಗಿಸಿದರೆ ಆರೋಗ್ಯಕ್ಕೂ ಒಳ್ಳೆಯದಲ್ಲ

ಚೆನ್ನಾಗಿ ನಿದ್ರೆ ಬರಬೇಕೆಂದರೆ ಬೆಡ್ ಶೀಟ್ ಗಳು ಶುದ್ಧವಾಗಿ ಮತ್ತು ಶುಚಿಯಾಗಿರಬೇಕು

ತಜ್ಞರ ಪ್ರಕಾರ ಎರಡು ವಾರಕ್ಕೊಮ್ಮೆಯಾದರೂ ನಿಮ್ಮ ಬೆಡ್ ಶೀಟ್ ಗಳನ್ನು ತೊಳೆಯಬೇಕು

ಆಗಾಗ ಬೆಡ್ ಶೀಟ್ ತೊಳೆದುಕೊಳ್ಳುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳಬಹುದು

ಬೆಡ್ ಶೀಟ್ ಗಳಲ್ಲಿ ನಮ್ಮ ದೇಹ, ಕಾಲಿನ ಮೂಲಕ ಕೀಟಾಣುಗಳು ಸೇರಿಕೊಂಡು ಸೋಂಕು ಬರಬಹುದು

ಹೀಗಾಗಿ ಬೆಡ್ ಶೀಟ್ ತೊಳೆಯುವಾಗ ಡೆಟಾಲ್ ಬಳಸಿ ತೊಳೆದರೆ ಕೀಟಾಣುಗಳು ನಾಶವಾಗುತ್ತದೆ

ಬಿಸಿ ನೀರಿನಲ್ಲಿ ನೆನೆಸಿಟ್ಟು ತೊಳೆದ ಬಳಿಕ ಬಿಸಿಲಿಗೆ ಹಾಕಿ ಬೆಡ್ ಶೀಟ್ ಒಣಗಿಸಿದರೆ ಉತ್ತಮ