ಯಾವ ವಯಸ್ಸಿನವರು ದಿನಕ್ಕೆ ಎಷ್ಟು ನೀರು ಕುಡಿಯಬೇಕು
ಪ್ರತಿನಿತ್ಯ ಯಾವ ವಯಸ್ಸಿನವರು ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಇಲ್ಲಿದೆ ನೋಡಿ ವಿವರಣೆ.
Photo Credit: Instagram
ಆರು ತಿಂಗಳು ತುಂಬ ಮೊದಲು ಮಕ್ಕಳಿಗೆ ನೀರು ಕುಡಿಸಬಾರದು
7 ರಿಂದ 12 ತಿಂಗಳ ಮಗು 3 ಕಪ್ ನೀರು ಸೇವಿಸಬಹುದು
1 ರಿಂದ 3 ವರ್ಷದ ಮಗು 4 ರಿಂದ 5 ಕಪ್ ಕುಡಿಯಬಹುದು
4 ರಿಂದ 8 ವರ್ಷದ ಮಕ್ಕಳು 5 ರಿಂದ 7 ಕಪ್ ಸೇವಿಸಬಹುದು
9 ರಿಂದ 13 ವರ್ಷದವರು 6 ರಿಂದ 9 ಕಪ್ ಸೇವಿಸಿ
14 ರಿಂದ 18 ವರ್ಷದವರೆಗಿನವರು 7 ರಿಂದ 13 ಕಪ್ ಸೇವಿಸಿ
19 ವರ್ಷ ಮೇಲ್ಪಟ್ಟವರು 10 ರಿಂದ 15 ಕಪ್ ಸೇವಿಸಬಹುದು
ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ