ಪ್ರತಿನಿತ್ಯ ತೊಳೆಯದೇ ಸಿಂಕ್ ಕ್ಲೀನ್ ಆಗಿ ಇಟ್ಟುಕೊಳ್ಳುವುದು ಹೇಗೆ

ಕಿಚನ್ ನಲ್ಲಿರುವ ಸಿಂಕ್ ಬೇಗನೇ ಕೊಳೆಯಾಗಿಬಿಡುತ್ತದೆ. ಆದರೆ ಪ್ರತಿನಿತ್ಯವೂ ಇದನ್ನು ಕ್ಲೀನ್ ಮಾಡಲು ಸಮಯವಿರುವುದಿಲ್ಲ. ಹಾಗಾಗಿ ದಿನಾ ತೊಳೆಯದೇ ಇದ್ದರೂ ಕಿಚನ್ ಸಿಂಕ್ ಕ್ಲೀನ್ ಆಗಿಟ್ಟುಕೊಳ್ಳುವುದು ಹೇಗೆ ನೋಡೋಣ.

Photo Credit: Instagram, Facebook

ಪಾತ್ರೆ ತೊಳೆಯುವಾಗ ಸೋಪ್ ನೀರು ಹೆಚ್ಚು ಸಿಂಕ್ ಮೇಲೆ ಚೆಲ್ಲದಂತೆ ನೋಡಿಕೊಳ್ಳಿ

ಕಿಚನ್ ಸಿಂಕ್ ನಲ್ಲಿ ಎಚ್ಚರಿಕೆಯಿಂದ ಪಾತ್ರೆ ತೊಳೆದರೆ ಹೆಚ್ಚು ಗಲೀಜಾಗುವುದಿಲ್ಲ

ಪ್ರತಿನಿತ್ಯ ಪಾತ್ರೆ ತೊಳೆದ ಬಳಿಕ ಸ್ಪಾಂಜ್ ಬಳಸಿ ನೀರು ಒರೆಸಿದರೆ ಕಲೆಯಾಗಲ್ಲ

ವಾರಕ್ಕೊಮ್ಮೆ ಬೇಕಿಂಗ್ ಸೋಡಾ, ವಿನೇಗರ್ ಮಿಕ್ಸ್ ಮಾಡಿ ಕಿಚನ್ ತೊಳೆದರೆ ಬೇಗನೇ ಗಲೀಜಾಗಲ್ಲ

ವಾರಕ್ಕೊಮ್ಮೆ ಕಿಚನ್ ಸಿಂಕ್ ನ್ನು ಸೋಪ್ ವಾಟರ್ ಹಾಕಿ ಕೆಲಹೊತ್ತು ನೆನೆಸಿ ತೊಳೆಯಿರಿ

ಹೀಗೆ ಮಾಡಿದರೆ ಪ್ರತಿನಿತ್ಯ ಪಾತ್ರೆ ತೊಳೆದ ಬಳಿಕ ಕೇವಲ ನೀರು ಹಾಕಿಕೊಂಡರೂ ಸಾಕು

ನಿಂಬೆ ರಸವನ್ನು ಹಾಕಿ ಕಿಚನ್ ಸಿಂಕ್ ನ್ನು ಒಮ್ಮೆ ತೊಳೆದರೆ ನಾಲ್ಕು ದಿನ ತೊಳೆಯಬೇಕೆಂದೇ ಇಲ್ಲ