ದ್ರಾಕ್ಷಿ ಹೀಗೆ ತಿಂದರೆ ಶೀತ, ಕೆಮ್ಮು ಬರಲ್ಲ

ಕೆಲವರಿಗೆ ದ್ರಾಕ್ಷಿ ಸೇವನೆ ಮಾಡುವುದರಿಂದ ಶೀತ ಸಂಬಂಧೀ ಆರೋಗ್ಯ ಸಮಸ್ಯೆಯಾಗುತ್ತದೆ. ದ್ರಾಕ್ಷಿ ತಿಂದರೂ ಶೀತವಾಗಬಾರದು ಎಂದರೇ ಈ ರೀತಿ ಸೇವನೆ ಮಾಡುವುದು ಸೂಕ್ತ.

Photo Credit: Instagram, Facebook

ದ್ರಾಕ್ಷಿ ತಂಪುಗುಣವನ್ನು ಹೊಂದಿದ್ದು ಇದರಿಂದಾಗಿ ಕೆಲವರಿಗೆ ಬೇಗನೇ ಶೀತವಾಗಬಹುದು

ದ್ರಾಕ್ಷಿಗೆ ಹಾಕುವ ಅತಿಯಾದ ರಾಸಾಯನಿಕದಿಂದಲೂ ಶೀತ, ಅಲರ್ಜಿಯಾಗುವ ಸಾಧ್ಯತೆಯಿದೆ

ದ್ರಾಕ್ಷಿ ಸೇವನೆ ಮಾಡುವ ಮೊದಲು ಅದನ್ನು ಉಪ್ಪು ನೀರಿನಲ್ಲಿ ತೊಳೆದುಕೊಳ್ಳಬೇಕು

ದ್ರಾಕ್ಷಿ ಸೇವನೆ ಮಾಡುವಾಗ ಸಿಪ್ಪೆಯನ್ನು ತೆಗೆದು ತಿಂದರೆ ಅಲರ್ಜಿ ಆಗುವುದು ತಪ್ಪುತ್ತದೆ

ದ್ರಾಕ್ಷಿಗೆ ಸ್ವಲ್ಪ ಉಪ್ಪು ಮತ್ತು ಪೆಪ್ಪರ್ ಪೌಡರ್ ಹಾಕಿ ಸೇವನೆ ಮಾಡಿದರೆ ಶೀತವಾಗದು

ದ್ರಾಕ್ಷಿ ಸೇವನೆ ಮಾಡಿದ ತಕ್ಷಣ ಸ್ವಲ್ಪ ಬಿಸಿ ನೀರು ಸೇವನೆ ಮಾಡುವುದರಿಂದ ಶೀತವಾಗದು

ದ್ರಾಕ್ಷಿಯನ್ನು ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡಿದರೆ ಶೀತವಾಗುವ ಸಾಧ್ಯತೆ ಹೆಚ್ಚು