ಕಲ್ಲಂಗಡಿ ಹಣ್ಣಿನಿಂದ ಶೀತ ತಡೆಯಲು ಏನು ಮಾಡಬೇಕು?

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡದವರು ಯಾರಿಲ್ಲ ಹೇಳಿ? ಆದರೆ ಎಲ್ಲರಿಗೂ ಕಲ್ಲಂಗಡಿ ಹಣ್ಣು ಉತ್ತಮವಲ್ಲ.

Photo credit:WD, Instagram

ನೀರಿನಂಶ ಹೇರಳವಿರುವ ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು ಶೀತ ಪ್ರಕೃತಿಯುಳ್ಳ ಹಣ್ಣಾಗಿದ್ದು, ಕೆಲವರಿಗೆ ಇದರಿಂದ ಶೀತ, ಗಂಟಲು ನೋವಿನಂತಹ ಸಮಸ್ಯೆಯಾಗಬಹುದು.

ದೇಹಕ್ಕೆ ತಂಪು

ಕಲ್ಲಂಗಡಿ ಹಣ್ಣನ್ನು ಸೇವಿಸಿದ ಮೇಲೆ ಶೀತ, ಗಂಟಲು ನೋವು ಬಾರದಂತೆ ತಡೆಯಲು ಏನು ಮಾಡಬೇಕು ನೋಡೋಣ.

ಇದರಿಂದ ಶೀತ ಬಾಧೆ ಸಾಧ್ಯತೆ

ಫ್ರಿಡ್ಜ್ ನಲ್ಲಿಟ್ಟು ಸೇವಿಸಬೇಡಿ

ಮಿತವಾಗಿ ಸೇವಿಸಿ

ತಕ್ಷಣ ತಣ್ಣೀರು ಬದಲು ಬಿಸಿ ನೀರು ಸೇವಿಸಿ

ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ

ಕಲ್ಲಂಗಡಿ ಹಣ್ಣನ್ನು ಸೇವಿಸಿದ ಮೇಲೆ ಶೀತ, ಗಂಟಲು ನೋವು ಬಾರದಂತೆ ತಡೆಯಲು ಏನು ಮಾಡಬೇಕು ನೋಡೋಣ.