ತವಾದಿಂದ ದೋಸೆ ಏಳುತ್ತಿಲ್ಲ ಎಂದರೆ ಇಲ್ಲಿದೆ ಟ್ರಿಕ್ಸ್

ಕಾವಲಿಯಲ್ಲಿ ದೋಸೆ ಮಾಡುವಾಗ ಮೇಲೇಳುತ್ತಿಲ್ಲ ಎಂದರೆ ಅದನ್ನು ಸರಿಮಾಡೋದು ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಸರಳ ಉಪಾಯಗಳು.

Photo Credit: Instagram

ಕಬ್ಬಿಣದ ತವಾದಲ್ಲಿ ದೋಸೆ ಮಾಡುವಾಗ ಈ ಸಮಸ್ಯೆಯಾಗಬಹುದು

ಚಪಾತಿ, ಆಮ್ಲೆಟ್ ನಂತಹ ತಿಂಡಿ ಮಾಡಿದ ಬಳಿಕ ದೋಸೆ ಮಾಡಲು ಕಷ್ಟ

ಕಾವಲಿ ಒಲೆ ಮೇಲಿಟ್ಟು ಸರಿಯಾಗಿ ಬಿಸಿಯಾದ ಬಳಿಕವಷ್ಟೇ ಹಿಟ್ಟು ಹಾಕಬೇಕು

ಕಾವಲಿ ಮೇಲೆ ಚೆನ್ನಾಗಿ ಎಣ್ಣೆ ಹಚ್ಚಿ ಆ ಬಳಿಕ ದೋಸೆ ಮಾಡಿ

ಒಂದು ಈರುಳ್ಳಿ ಹೋಳನ್ನು ಕಾವಲಿ ಮೇಲೆ ಉಜ್ಜಿಕೊಳ್ಳಿ

ದೋಸೆ ಕಾವಲಿಗೆಗೆ ಸ್ವಲ್ಪ ಗಂಜಿ ತಿಳಿ ಹಾಕಿ ತೊಳೆದು ಉಪಯೋಗಿಸಿ

ಕಾವಲಿಗೆಗೆ ಎಣ್ಣೆ ಹಚ್ಚಿ ಒಂದು ದಿನ ಬಿಟ್ಟು ಮರುದಿನ ಬಳಸಿ