ಬೇಸಿಗೆಯಲ್ಲಿ ತಲೆ ತುರಿಕೆಗೆ ಹೀಗೆ ಮಾಡಿ

ಬೇಸಿಗೆಯಲ್ಲಿ ಬೆವರಿನಿಂದಾಗಿ ಕೂದಲು ಬೇಗ ಕೊಳೆಯಾಗಿ ತಲೆ ತುರಿಕೆಯಾಗುತ್ತದೆ. ಇದನ್ನು ಪರಿಹರಿಸಲು ಇಲ್ಲಿದೆ ಟಿಪ್ಸ್

Photo Credit: Instagram

ಅಲ್ಯುವೀರಾ ರಸ ಕೂದಲುಗಳಿಗೆ ಹಚ್ಚಿ 20 ನಿಮಿಷದ ನಂತರ ಸ್ನಾನ ಮಾಡಿ

ಆಪಲ್ ಸೈಡರ್ ವಿನೇಗರ್ ಗೆ 1 ಕ್ಕೆ 3 ರಷ್ಟು ನೀರು ಹಾಕಿ ತಲೆಗೆ ಹಚ್ಚಿ

ಶ್ಯಾಂಪೂಗೆ 3 ಡ್ರಾಪ್ ಪೆಪ್ಪರ್ ಮಿಂಟ್ ಎಣ್ಣೆ ಹಚ್ಚಿ ಸ್ನಾನ ಮಾಡಿ

ಸ್ನಾನದ ಕೊನೆಯಲ್ಲಿ 1 ನಿಮಿಷ ತಂಪು ನೀರಿನಲ್ಲಿ ಕೂದಲು ತೊಳೆಯಿರಿ

ತಲೆ ಸ್ನಾನ ಮಾಡಿದ ತಕ್ಷಣ ಚೆನ್ನಾಗಿ ಒಣಗಿಸಿದ ಬಳಿಕವಷ್ಟೇ ಕೂದಲು ಕಟ್ಟಿ

ವಾರಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡುವುದನ್ನು ಮರೆಯಬೇಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ