ಕಟ್ ಮಾಡುವಾಗ ಚಾಕು ತಾಕಬಾರದೆಂದರೆ ಹೀಗೆ ಮಾಡಿ

ತರಕಾರಿ ಕಟ್ ಮಾಡುವಾಗ ಚಾಕು ತಾಕುವುದು ಸರ್ವೇ ಸಾಮಾನ್ಯ. ಆದರೆ ಬೆರಳಿಗೆ ಚಿಕ್ಕ ಗಾಯವಾದರೂ ಅದು ತುಂಬಾ ಬಾಧೆ ಕೊಡುತ್ತದೆ. ಚಾಕು ತಾಕದಂತೆ ಏನು ಮಾಡಬೇಕು ನೋಡಿ.

Photo Credit: Instagram

ಚಾಕು ಕಟ್ ಮಾಡುವಾಗ ಆದಷ್ಟು ಶರೀರವನ್ನು ದೂರವಿಟ್ಟು ಕಟ್ ಮಾಡಿ

ಹರಿತ ಚಾಕುವನ್ನು ಬಳಸಿದರೆ ಕೈ ಬೆರಳಿಗೆ ಗಾಯವಾಗುವ ಸಂಭವ ಕಡಿಮೆ

ನಿಮಗೆ ಅಭಿಮುಖವಾಗಿ ಮಣೆ ಇಟ್ಟುಕೊಂಡು ಚಾಕುವಿನಿಂದ ಕಟ್ ಮಾಡಬೇಡಿ

ಅಲುಗಾಡುವ ಮಣೆಯಲ್ಲಿಟ್ಟು ಕಟ್ ಮಾಡಿದರೆ ತಾಕುವ ಭಯ ಜಾಸ್ತಿ

ಉರುಳಾಡುವ ತರಕಾರಿಯಾಗಿದ್ದರೆ ಮೊದಲು ಅರ್ಧ ಕತ್ತರಿಸಿ ನಂತರ ಕಟ್ ಮಾಡಿ

ಮಾಂಸ ಕಟ್ ಮಾಡುವಾಗ ಫಾಸ್ಟ್ ಆಗಿ ಕಟ್ ಮಾಡಿದರೆ ಗಾಯವಾಗಬಹುದು